ಕಾರ್ಕಳ : ಜೋಡುರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಸ್ವರ್ಣ ಪ್ರಕಾಶ್ ಜ್ಯುವೆಲ್ಲರ್ಸ್ ಹಾಗೂ ಕಾರ್ಕಳ ಪೇಟೆಯಲ್ಲಿ ಕಾರ್ಯಾಚರಿಸುತ್ತಿರುವ ಪ್ರಕಾಶ್ ಜ್ಯುವೆಲ್ಲರ್ಸ್‌ನಲ್ಲಿ ಅ. 19ರಿಂದ ನ. 10ರವರೆಗೆ ಮೆಗಾ ದೀಪಾವಳಿ ಆಫರ್ ನಡೆಯಲಿದೆ. 916 ಚಿನ್ನಾಭರಣಗಳ ಮೇಲೆ ಪ್ರತಿ ಗ್ರಾಂ. ಗೆ 350 ರೂ. ವರೆಗೆ ರಿಯಾಯಿತಿ ಇರಲಿದೆ. ಹೆಚ್ಚಿನ ಮಾಹಿತಿಗಾಗಿ 8762117314 ಅಥವಾ 7204429777 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಮಾಲಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸ್ವರ್ಣ ಪ್ರಕಾಶ್ ಮತ್ತು ಪ್ರಕಾಶ್ ಜ್ಯುವೆಲ್ಲರ್ಸ್‌ನಲ್ಲಿ ಮೆಗಾ ದೀಪಾವಳಿ ಆಫರ್































