ಅಜೆಕಾರು : ನೆರೆಮನೆಯ ವ್ಯಕ್ತಿ ತನ್ನನ್ನು ಅವಾಚ್ಯವಾಗಿ ನಿಂದಿಸಿರುವುದಾಗಿ ಪಡುಕುಡೂರು ಗ್ರಾಮದ ನಾರಾಯಣ ಎಂಬವರು ಅಜೆಕಾರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಫೆ. 14ರಂದು ನೆರೆಮನೆಯವರು ಮರ ಕಡಿಯುತ್ತಿರುವದನ್ನು ನಾರಾಯಣ ಅವರು ತನ್ನ ಜಾಗದಲ್ಲಿ ನಿಂತು ನೋಡುತ್ತಿದ್ದಾಗ ನೆರೆಮನೆಯ ರಾಜೇಶ್ ಎಂಬಾತ ಬಂದು ನಿಂದಿಸಿದ್ದಾನೆ ಎಂದು ನಾರಾಯಣ ದೂರಿನಲ್ಲಿ ತಿಳಿಸಿದ್ದಾರೆ.
ನಿಂದನೆ : ದೂರು ದಾಖಲು






























































