ನೀರೆ : ದನ ಕಳ್ಳತನ ಯತ್ನ ವಿಫಲ

ಖರೀದಿ ಮಾಡಿದ ದನ ಸಾಗಿಸುವಾಗ ತಡೆದು ಹಲ್ಲೆ ಎಂದು ಪ್ರತಿದೂರು
ಬಾವು ಮೊಹಮ್ಮದ್‌ ಅಲಿ ತಾನು ಬಾಡಿಗೆ ವಾಹನ ಚಲಾಯಿಸುತ್ತಿದ್ದು, ಮಹಮ್ಮದ್ ಆಝಾನ್ ನೀರೆಯಲ್ಲಿ ದನ ಖರೀದಿ ಮಾಡಿದ್ದು ತರಲು ಹೋಗುವ ಎಂದು ಹೇಳಿದಾಗ ಮಹಮ್ಮದ್ ಫೈಜಾನ್ ಎಂಬವರ ಜತೆ ಬಾಡಿಗೆಗಾಗಿ ಹೋಗಿದ್ದೆ. ದನಗಳನ್ನು ಹಿಡಿಯುವಾಗ ಸ್ಥಳೀಯರು ಬಂದಿದ್ದು, ಬಳಿಕ ನಾವು ಅಲ್ಲಿಂದ ವಾಪಸು ಹೋಗುವಾಗ ಸಚಿನ್, ಅಶ್ವಥ್, ಮಹೇಶ, ಸುರೇಶ, ಶಿವರಾಜ ಮತ್ತು ಇತರರು ರಸ್ತೆಗೆ ಕಾರು ಅಡ್ಡ ಇಟ್ಟು ತಡೆದು ನಿಲ್ಲಿಸಿ ಹಲ್ಲೆ ಮಾಡಿ ದೂಡಿ ಹಾಕಿದ್ದಾರೆ ಎಂದು ಪ್ರತಿದೂರು ದಾಖಲಿಸಿದ್ದಾರೆ.















































































































































error: Content is protected !!
Scroll to Top