ಕಾರ್ಕಳ : ದೈವ ನರ್ತಕ ನೀರೆ ಗ್ರಾಮದ ದೇವು ಪರವ ಅವರ ಮನೆಗೆ ತುಳುಕೂಟ ಕುವೈಟ್‌ನ ಅಧ್ಯಕ್ಷ ರಬ್ದುಲ್ ರಜಾಕ್ ಅವರು ಭೇಟಿ ನೀಡಿ ಅವರನ್ನು ಸನ್ಮಾನಿಸಿದರು. ದೇವು ಪರವ ಅವರನ್ನು ದಂಪತಿ ಸಮೇತ ಅಭಿನಂದಿಸಲಾಯಿತು. ಕುಟುಂಬಕ್ಕೆ ಆರ್ಥಿಕ ಸಹಕಾರವನ್ನು ಈ ಸಂದರ್ಭ ನೀಡಲಾಯಿತು. ಚಲನಚಿತ್ರ ನಟ ಪ್ರಸನ್ನ ಶೆಟ್ಟಿ ಬೈಲೂರು, ಕೃಷ್ಣ ಶೆಟ್ಟಿ ಕೌಡೂರು ಮೊದಲಾದವರು ಉಪಸ್ಥಿತರಿದ್ದರು.
