ಪೇಟೆ ಧಾರಣೆ – ಟೊಮ್ಯಾಟೋ ಬೆಲೆಯಲ್ಲಿ ಬಾರಿ ಇಳಿಕೆ

ಕಾರ್ಕಳ : ಕಳೆದ ಒಂದು ತಿಂಗಳ ಹಿಂದೆ ಗಗನಕ್ಕೇರಿದ್ದ ಟೊಮ್ಯಾಟೋ ಬೆಲೆಯಲ್ಲಿ ಇದೀಗ ಬಾರಿ ಇಳಿಕೆ ಕಂಡಿದೆ. ದಾಳಿಂಬೆ ಬೆಲೆ ತುಸು ಏರಿಕೆ ಕಂಡಿದ್ದು, ಉಳಿದಂತೆ ಹಣ್ಣಿನ ಬೆಲೆ ಯಥಾಸ್ಥಿತಿಯಿದೆ. ಮೀನು ಮಾಂಸದ ಬೆಲೆಯಲ್ಲೂ ಕಳೆದ ವಾರಕ್ಕೆ ಹೋಲಿಸಿದರೆ ಯಥಾಸ್ಥಿತಿಯಿದೆ.

ತರಕಾರಿ ದರ ಕೆ.ಜಿ. ಗೆ
ಕೊತ್ತಂಬರಿ ಸೊಪ್ಪು: 50 ರೂ., ಮುಳ್ಳುಸೌತೆ : 50 ರೂ., (ಘಾಟಿ – 25) ಶುಂಠಿ : 120 ರೂ., ಟೊಮ್ಯಾಟೋ : 16-18 ರೂ., ಈರುಳ್ಳಿ : 35 ರೂ., ಬಟಾಟೆ : 30 ರೂ., ಬೆಳ್ಳುಳ್ಳಿ : 200 ರೂ., ಸೌತೆ : 15-20 ರೂ., ಬೀನ್ಸ್‌ : 50 ರೂ., ಕಾಯಿಮೆಣಸು : 60 ರೂ., ಕ್ಯಾರೆಟ್‌ : 70 ರೂ., ಬೀಟ್ರೋಟ್‌ : 50 ರೂ., ಕ್ಯಾಬೇಜ್‌ : 30 ರೂ., ಹೂಕೋಸು : 40 ರೂ., ನವೀಲು ಕೋಸು : 40 ರೂ. ಬೆಂಡೆ : 40 ರೂ., ಕುಂಬಳಕಾಯಿ : 25-30 ರೂ., ಅಲಸಂಡೆ : 60 ರೂ., ತೊಂಡೆಕಾಯಿ : 40 ರೂ., ಹಾಗಲಕಾಯಿ : 60- 70 ರೂ., ಗೆಣಸು : 30 ರೂ., ಲಿಂಬೆ : 80 ರೂ., ಮೂಲಂಗಿ : 40 ರೂ., ದೊಣ್ಣೆಮೆಣಸು : 50- 60 ರೂ., ಉದ್ದ ಮೆಣಸು : 80 ರೂ., ಬದಣೆ : 60 ರೂ., ಗುಳ್ಳ : 100 ರೂ., ನುಗ್ಗೆ ಕಾಯಿ – 80 ರೂ., ಮೆಂತೆ ಸೊಪ್ಪು : 80 ರೂ., ಪಾಲಕ್ :‌ 60 ರೂ., ಹೀರೆ ಕಾಯಿ : 50 ರೂ., ಘಾಟಿ ಹೀರೆ : 30 ರೂ.,

ಹಣ್ಣಿನ ದರ ಕೆ.ಜಿ.ಗೆ
ಸೇಬು :  100 -160 ರೂ., ದಾಳಿಂಬೆ :180 – 200  ರೂ., ದ್ರಾಕ್ಷಿ :  120-160 ರೂ., ಕಲ್ಲಂಗಡಿ : 30 ರೂ., ಬಾಳೆ : 120 ರೂ., ಕಿತ್ತಳೆ : 100 – 180  ರೂ., ಮೂಸಂಬಿ : 50-60ರೂ., ಸೀತಾಫಲ – 120 – 160 ರೂ., ಲಿಚ್ಚಿ – 320 ರೂ., ಡ್ರಾಗ್ಯನ್ ಫ್ರುಟ್ – 240 ರೂ., ಪಪ್ಪಾಯ – 60 ರೂ.

ಮೀನಿನ ದರ ಕೆ. ಜಿ. ಗೆ
ಅಂಜಲ್ : 400 – 600 ರೂ., ಕೊಡ್ಡಾಯಿ : 300 – 350 ರೂ., ಬಂಗುಡೆ : 250 ರೂ., (ಸಣ್ಣದು – 100 ರೂ.) ಬೂತಾಯಿ : 100 ರೂ., ನಂಗ್ : 300 ರೂ., ಮುರು – 200 ರೂ., ಡಿಸ್ಕೋ – 150 ರೂ., ಕ್ರ್ಯಾಬ್‌ – 200 ರೂ., ಬೊಳ್ಳೆಂಜೀರ್‌ : 200 ರೂ., ಸಿಗಡಿ : 450 ರೂ., ಅಡೆಮೀನು – 300 ರೂ., ಕಾಣೆ (ಲೇಡಿ ಫಿಶ್)‌ – 600 ರೂ.

ಕೋಳಿ ಮಾಂಸ ಕೆ.ಜಿ.ಗೆ
ಟೈಸನ್‌ : 270 ರೂ., ಬಾಯ್ಲರ್‌ : 190 ರೂ. (ಸ್ಕಿನ್‌ ಔಟ್‌ : 220 ರೂ.)

ಮೊಟ್ಟೆ ಬೆಲೆ
ಒಂದು ಮೊಟ್ಟೆಯ ಬೆಲೆ 6.5 ರೂ.































































































































































error: Content is protected !!
Scroll to Top