ಆನೆಕೆರೆಯಲ್ಲಿ ಮೀನು ಹಿಡಿಯುವುದು ನಿಷೇಧ – ಸೂಚನಾ ಫಲಕ ಅಳವಡಿಕೆ

ಕಾರ್ಕಳ : ಆನೆಕೆರೆಯಲ್ಲಿ ಮೀನು ಹಿಡಿಯದಂತೆ ಜೈನ್‌ ಬ್ರಿಗೇಡ್‌ ವತಿಯಿಂದ ಆ. 7 ರಂದು ಸೂಚನಾ ಫಲಕವನ್ನು ಅಳವಡಿಸಲಾಗಿದೆ.
ಆನೆಕೆರೆಯಲ್ಲಿ ಮೀನು ಹಿಡಿಯುವುದು ಕಂಡು ಬಂದ ಹಿನ್ನೆಲೆಯಲ್ಲಿ ಕಾರ್ಕಳ ಜೈನ್‌ ಬ್ರಿಗೇಡ್‌ನವರು ಪುರಸಭೆಗೆ ಮಾಹಿತಿ ನೀಡಿದ್ದು, ಪುರಸಭೆಯ ಮುಖ್ಯಾಧಿಕಾರಿಯ ಅನುಮತಿಯ ಮೇರೆಗೆ ಮೀನು ಹಿಡಿಯುವುದು ನಿಷೇಧಿಸಲಾಗಿದೆ ಎಂಬ ಸೂಚನಾ ಫಲಕವನ್ನು ಆನೆಕೆರೆ ಬಸದಿಯ ಆವರಣದಲ್ಲಿ ಅಳವಡಿಸಲಾಯಿತು.





























































































































error: Content is protected !!
Scroll to Top