ಆ. 6 : ಜೇಸಿಐ ಕಾರ್ಕಳ ಲೇಡಿ ಜೇಸಿ ವಿಭಾಗದ ವತಿಯಿಂದ ಮಹಿಳಾ ಉತ್ಸವ – ವಿವಿಧ ಸ್ಪರ್ಧೆ

ಕಾರ್ಕಳ : ಜೇಸಿಐ ಕಾರ್ಕಳದ ಲೇಡಿ ಜೇಸಿ ವಿಭಾಗದ ವತಿಯಿಂದ ಆ. 6 ರಂದು ಬೆಳಿಗ್ಗೆ 9:30 ರಿಂದ ಜೇಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಹಿಳಾ ಉತ್ಸವ ಕಾರ್ಯಕ್ರಮ ನಡೆಯಲಿದೆ.

15 ವರ್ಷದ ಒಳಗಿನ ಮತ್ತು ನಂತರ ವಿಭಾಗದವರಿಗೆ ಮುದ್ದು ಶಾರದೆ ಸ್ಪರ್ಧೆಯಿದ್ದು, ಪ್ರಥಮ ಸ್ಥಾನ ಪಡೆದವರಿಗೆ ನಗದು ಮತ್ತು ಟ್ರೋಫಿ ನೀಡಿ ಗೌರವಿಸಲಾಗುತ್ತದೆ. ಇನ್ನು ಮದರಂಗಿ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಕೇಶ ವಿನ್ಯಾಸ ಸ್ಪರ್ದೆ ಹಾಗೂ ಆಟಿಯ ತಿನಿಸುಗಳ ಅಡುಗೆ ಸ್ಪರ್ಧೆ ನಡೆಯಲಿದ್ದು, ವಿಜೇತರಿಗೆ ಬಹುಮಾನವಿದೆ. ಹೆಚ್ಚಿನ ಮಾಹಿತಿಗಾಗಿ 9740031171 (ರೇವತಿ ಶೆಟ್ಟಿ) ಅಥವಾ 7259705155 ( ಸುಶ್ಮಿತಾ ರಾವ್)‌ ದೂರವಾಣಿ ಸಂಖ್ಯೆಗೆ ಸಂರ್ಪಕಿಸಬಹುದು ಎಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







































































































































error: Content is protected !!
Scroll to Top