ಗ್ರಾಹಕರಿಗೆ ಶೇ. 45 ರವರೆಗೆ ರಿಯಾಯಿತಿ – ಆಕರ್ಷಕ ಕೊಡುಗೆ
ಕಾರ್ಕಳ : ಜೋಡುರಸ್ತೆಯ ದುರ್ಗ ಡ್ರೀಮ್ ಪ್ಯಾಲೇಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಪಂಚಮಿ ದಿ ಹೋಮ್ ಸ್ಟುಡಿಯೋದಲ್ಲಿ ಆ. 5 ರಿಂದ 15 ರವರೆಗೆ ಮುಂಗಾರು ಮಳೆ – ವಿಶೇಷ ರಿಯಾಯಿತಿ ಹಾಗೂ ಆರ್ಕಷಕ ಕೊಡುಗೆ ಘೋಷಿಸಲಾಗಿದೆ. ಈ ಅವಧಿಯಲ್ಲಿ 5 ಸಾ. ರೂ. ಗಿಂತ ಮೇಲ್ಪಟ್ಟ ಖರೀದಿಯೊಂದಿಗೆ ಉಚಿತ ಸ್ಕ್ರಾಚ್ ಕಾರ್ಡ್ ಪಡೆದುಕೊಳ್ಳಬಹುದು. ಇಲೆಕ್ಟ್ರಾನಿಕ್ಸ್, ಫರ್ನಿಚರ್, ವಿವಿಧ ಗೃಹೋಪಯೋಗಿ ವಸ್ತುಗಳ ಬೆಲೆಯಲ್ಲಿ ಶೇ. 45 ರವರೆಗೆ ರಿಯಾಯಿತಿ ನೀಡಲಾಗಿದೆ.
ಹಳೆಯ ಇಲೆಕ್ಟ್ರಾನಿಕ್ಸ್ ಐಟಂಗಳ ಮೇಲೆ ಎಕ್ಸ್‌ಚೇಂಜ್ ಆಫರ್, ಉಚಿತ ಹೋಮ್ ಡೆಲಿವರಿ ವ್ಯವಸ್ಥೆಯೂ ಲಭ್ಯವಿದೆ. ಸ್ಯಾಮ್‌ಸಂಗ್, ವರ್ಲ್‌ಪೂಲ್, ಪ್ರೆಸ್ಟೀಜ್, ಕೆನ್‌ಸ್ಟರ್, ಪೋಲಿಕ್ಯಾಬ್, ಹೆಯರ್, ಉಷಾ, ಗ್ವಾಡ್ರೇಜ್, ವೋಲ್ಟಾಸ್, ಪ್ರೀತಿ ಮೊದಲಾದ ಪ್ರಖ್ಯಾತ ಕಂಪೆನಿಯ ವಸ್ತುಗಳ ಮೇಲೆ ರಿಯಾಯಿತಿ ಮತ್ತು ಆಕರ್ಷಕ ಉಡುಗೊರೆಯಿದ್ದು, ಹೆಚ್ಚಿನ ಮಾಹಿತಿಗಾಗಿ 9986790041 ಅಥವಾ 7624820041 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.































































