ಹೆಬ್ರಿ ಬ್ಲಾಕ್‌ ಇಂಟಕ್‌ ಸಮಿತಿ ಅಧ್ಯಕ್ಷರಾಗಿ ಧೀರಜ್‌ ಶೆಟ್ಟಿ

ಹೆಬ್ರಿ : ಹೆಬ್ರಿ ಬ್ಲಾಕ್‌ ಇಂಟಕ್‌ ಸಮಿತಿಯ ಅಧ್ಯಕ್ಷರಾಗಿ ಧೀರಜ್‌ ಶೆಟ್ಟಿ ಸೋಮೇಶ್ವರ ಅವರನ್ನು ಆಯ್ಕೆ ಮಾಡಲಾಗಿದೆ. ಹೆಬ್ರಿ ಬ್ಲಾಕ್‌ ಇಂಟಕ್‌ ವಿಭಾಗದ ಪದಾಧಿಕಾರಿಗಳ ನೇಮಕಾತಿ ಮತ್ತು ಪಂಚಾಯತ್ ಮಟ್ಟದಲ್ಲಿ ಸಮಿತಿ ರಚಿಸಲು ಹಾಗೂ ಸ್ಥಳೀಯ ನಾಯಕರ ಮಾರ್ಗದರ್ಶನದೊಂದಿಗೆ ಪಕ್ಷ ಸಂಘಟನೆಗೆ ಶ್ರಮಿಸುವಂತೆ ಸೂಚಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸಮಿತಿ ಇಂಟಕ್‌ ವಿಭಾಗದ ರಾಜ್ಯಾಧ್ಯಕ್ಷ ಲಕ್ಷ್ಮೀ ವೆಂಕಟೇಶ್‌ ಆದೇಶ ಹೊರಡಿಸಿದ್ದಾರೆ.







































































error: Content is protected !!
Scroll to Top