ನಿಟ್ಟೆ : ಮನೆ ಮೇಲೆ ಹಲಸಿನ ಮರದ ಗೆಲ್ಲು ಬಿದ್ದು ಅಪಾರ ನಷ್ಟ

ಕಾರ್ಕಳ : ನಿಟ್ಟೆ ಗ್ರಾಮದ ಅಂಬಡಕಲ್ಲು ಆನಂದ್‌ ಅವರ ಮನೆ ಮೇಲೆ ಹಲಸಿನ ಮರದ ಗೆಲ್ಲು ಬಿದ್ದು ಅಪಾರ ನಷ್ಟ ಉಂಟಾದ ಘಟನೆ ಮೇ 30 ರಂದು ಸಂಭವಿಸಿದೆ. ಮುಂಜಾನೆ ಬೀಸಿದ ಗಾಳಿಗೆ ಹಲಸಿನ ಮರದ ಗೆಲ್ಲು ಮನೆ ಮೇಲೆ ಬಿದ್ದಿದ್ದು, ಪರಿಣಾಮವಾಗಿ ಮನೆಯ ಮಾಡು, ಗೋಡೆ, ನೀರಿನ ಟ್ಯಾಂಕ್‌ ಹಾನಿಯಾಗಿದ್ದು ಅಂದಾಜು 1 ಲ. ರೂ. ನಷ್ಟ ಉಂಟಾಗಿದೆ.













































































error: Content is protected !!
Scroll to Top