ಕಾರ್ಕಳ: ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಫಲಿತಾಂಶ ಪ್ರಕಟವಾಗತೊಡಗಿದೆ. ಮೂರನೇ ಸುತ್ತಿನ ಎಣಿಕೆಯ ನಂತರವೂ ಕಾರ್ಕಳದಲ್ಲಿ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಮುನ್ನಡೆಯಲ್ಲಿದ್ದಾರೆ.
ಬಿಜೆಪಿ ಸುನೀಲ್ ಕುಮಾರ್ – 14867
ಕಾಂಗ್ರೆಸ್ ಉದಯ್ ಕುಮಾರ್ ಶೆಟ್ಟಿ – 14228
ಮುತಾಲಿಕ್ – 931
ಬಿಜೆಪಿ ಮತಗಳ ಅಂತರ 639 ಮುನ್ನಡೆ


























