ವರಣಾದಲ್ಲಿ ಸಿದ್ದರಾಮಯ್ಯ ಮುನ್ನಡೆ
ಕಾರ್ಕಳ : ಕಾರ್ಕಳದಲ್ಲಿ ತೀವ್ರ ಹಣಾಹಣಿ ಮುಂದುವರಿದಿದೆ. ಮೂರನೇ ಸುತ್ತಿನಲ್ಲಿ ಬಿಜೆಪಿಯ ಸುನೀಲ್ ಕುಮಾರ್ 14867, ಕಾಂಗ್ರೆಸ್‌ನ ಉದಯ್ ಕುಮಾರ್ ಶೆಟ್ಟಿ 14228, ಮುತಾಲಿಕ್ 931 ಮತ ಪಡೆದಿದ್ದಾರೆ. ಬಿಜೆಪಿ 639 ಅಲ್ಪ ಮುನ್ನಡೆಯಲ್ಲಿದೆ.
ವರುಣಾದಲ್ಲಿ ಸಿದ್ದರಾಮಯ್ಯ ಮುನ್ನಡೆ, ಎರಡೂ ಕ್ಷೇತ್ರಗಳಲ್ಲಿ ಸೋಮಣ್ಣ ಹಿನ್ನಡೆಯಲ್ಲಿದ್ದಾರೆ.
























