ಕಾರ್ಕಳ: ಮೊದಲ ಸುತ್ತಿನಿಂದಲೂ ಮುನ್ನಡೆಯನ್ನು ಮುಂದುವರೆಸುತ್ತಿರುವ ಕಾರ್ಕಳ ಬಿಜೆಪಿ ಆರನೇ ಸುತ್ತಿನ ಎಣಿಕೆಯ ನಂತರವೂ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ 2060 ಅಂತರದಲ್ಲಿ ಮುನ್ನಡೆಯಲ್ಲಿದ್ದಾರೆ.
ಉದಯ್ ಕುಮಾರ್ ಶೆಟ್ಟಿ -28351
ಡೇನಿಯಲ್ ಫೆಡ್ರಿಕ್ ರೇಂಜರ್-208
ಶ್ರೀಕಾಂತ ಪೂಜಾರಿ-135
ಸುನೀಲ್ ಕುಮಾರ್ -30411
ಅರುಣ್ ದೀಪಕ್ -224
ಪ್ರಮೋದ್ ಮುತಾಲಿಕ್ -1788
ಡಾ. ಮಮತಾ ಹೆಗ್ಡೆ-101
ವಿದ್ಯಾಲಕ್ಷ್ಮಿ-60
ಸುಧಾಕರ ಆಚಾರ್ಯ-81
ನೋಟಾ – 406

























