ಎರಡನೇ ಸುತ್ತಿನ ಮತ ಎಣೆಕೆ ಮುಕ್ತಾಯ

ಕಾರ್ಕಳದಲ್ಲಿ ಬಿಜೆಪಿ ಮುನ್ನಡೆ

ಕಾರ್ಕಳ: ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಫಲಿತಾಂಶ ಪ್ರಕಟವಾಗತೊಡಗಿದೆ. ಎರಡನೇ ಸುತ್ತಿನ ಎಣಿಕೆ ಮುಕ್ತಾಯಗೊಂಡಿದೆ.ಬಿಜೆಪಿ ಅಭ್ಯರ್ಥಿ ಸುನಿಲ್‌ ಕುಮಾರ್‌ ಮುನ್ನಡೆಯಲ್ಲಿದ್ದಾರೆ.

ಕಾರ್ಕಳ ವಿಧಾನಸಭಾ ಕ್ಷೇತ್ರ

ಸುನಿಲ್ ಕುಮಾರ್ ಬಿಜೆಪಿ – 10122
ಉದಯ ಶೆಟ್ಟಿ ಕಾಂಗ್ರೆಸ್‌ – 9612
ಪ್ರಮೋದ್ ಮುತಾಲಿಕ್ ಪಕ್ಷೇತರ- 726

ಬಿಜೆಪಿ 510 ಅಂತರ ಮುನ್ನಡೆ









































































































error: Content is protected !!
Scroll to Top