ಮಂಗಳೂರು ಉತ್ತರದಲ್ಲಿ ಕಾಂಗ್ರೆಸ್‌ ಮುನ್ನಡೆ

ಡಾ.ಭರತ್‌ ಶೆಟ್ಟಿಗೆ ಆರಂಭಿಕ ಹಿನ್ನಡೆಯ ಅಘಾತ

ಕಾರ್ಕಳ : ಮಂಗಳೂರು ಉತ್ತರದಲ್ಲಿ ಅಚ್ಚರಿಯ ಫಲಿತಾಂಶ ಬರುತ್ತಿದೆ. ಇಲ್ಲಿ ಬಿಜೆಪಿಯ ಭರತ್‌ ಶೆಟ್ಟಿಯವರು ಹಿಂದೆ ಇದ್ದಾರೆ. ಕಾಂಗ್ರೆಸ್‌ನ ಇನಾಯತ್‌ ಅಲಿ ಮುನ್ನಡೆ ಸಾಧಿಸಿದ್ದಾರೆ. ಇಲ್ಲಿ ಮಾಜಿ ಶಾಸಕ ಬಂಡೆದ್ದು ಜೆಡಿಎಸ್‌ ಸೇರಿ ಸ್ಪರ್ಧಿಸಿದರೂ ಕಾಂಗ್ರೆಸ್‌ ಆರಂಭಿಕ ಸುತ್ತುಗಳಲ್ಲಿ ಮುನ್ನಡೆ ಸಾಧಿಸುತ್ತಿರುವುದ ಅಚ್ಚರಿಯುಂಟು ಮಾಡಿದೆ.









































































































error: Content is protected !!
Scroll to Top