ಜೈನ ಮಹಿಳಾ ಒಕ್ಕೂಟ ಸ್ನೇಹ ಮಿಲನ

ಇಬ್ಬರು ಸಾಧಕಿಯರಿಗೆ ಸನ್ಮಾನ

ಕಾರ್ಕಳ : ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟ ಬೆಂಗಳೂರು ಇವರ ಸ್ನೇಹ ಮಿಲನ ಕಾರ್ಯಕ್ರಮ ಮಾ.19ರಂದು ಮಹಾವೀರ ಭವನದಲ್ಲಿ ಶ್ರೀ ಜೈನ ಮಠದ ರಾಜಗುರು ಧ್ಯಾನಯೋಗಿ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಸಾನಿಧ್ಯದಲ್ಲಿ ನಡೆಯಿತು. ಸಾಧಕಿಯರಾದ ಹಿರಿಯ ಶ್ರಾವಕಿ ಹರಿಣಿ ಜಯಕುಮಾರ್ ಮತ್ತು ನಿವೃತ್ತ ಉಪನ್ಯಾಸಕಿ, ಜೈನ್ ಮಿಲನ್ ಅಧ್ಯಕ್ಷೆ ಮಾಲತಿ ವಸಂತರಾಜ್ ಅವರನ್ನು ಸನ್ಮಾನಿಸಲಾಯಿತು.





























































































































error: Content is protected !!
Scroll to Top