ಕಾರ್ಕಳ ಉತ್ಸವಕ್ಕೆ ಒಂದು ವರ್ಷ

ಉತ್ಸವದ ರಸಾನುಭವ ಮತ್ತೊಮ್ಮೆ ಸವಿಯೋಣ

ಕಾರ್ಕಳ : ಕಾರ್ಕಳ ಉತ್ಸವ ನಡೆದು ಒಂದು ವರ್ಷವೇ ಸಂದಿದೆ. ಆದರೆ ಈ ಉತ್ಸವ ನಿನ್ನೆ ಮೊನ್ನೆ ನಡೆದಿದೆಯೇನೋ ಎಂಬಂತೆ ಕಾರ್ಕಳದ ಜನ ಮಾನಸದಲ್ಲಿ ಉತ್ಸವದ ನೆನಪಿನ್ನೂ ಹಚ್ಚ ಹಸಿರಾಗಿದೆ. ಉತ್ಸವದ ಸವಿ ನೆನಪನ್ನು ಕಾರ್ಕಳದ ಜನತೆ ಮೆಲುಕು ಹಾಕುತ್ತಿದ್ದಾರೆ. ಉತ್ಸವದ ಗುಂಗು ಪೂರ್ತಿ ಮರೆಯಾಗುವ ಮೊದಲೇ ಉತ್ಸವ ನಡೆದು ವರ್ಷವಾಯಿತು ಎಂಬುದನ್ನು ನಂಬಲು ಕಷ್ಟವಾಗುತ್ತಿದೆ. ಅಂಥ ವಿಶಿಷ್ಟ ಅನುಭೂತಿ, ಅನುಭವವನ್ನು ಕೊಟ್ಟ ಮೆಗಾ ಇವೆಂಟ್‌ ಇದು. ಕಾರ್ಕಳವೆಂಬ ಪುಟ್ಟ ನಗರವನ್ನು ಜಾಗತಿಕ ಮಟ್ಟದಲ್ಲಿ ಹೆಸರಾಗುವಂತೆ ಮಾಡಿದ್ದು 10 ದಿನ ನಡೆದ ವೈವಿಧ್ಯಮಯ ಅದ್ಧೂರಿ ಕಾರ್ಯಕ್ರಮ ಕಾರ್ಕಳ ಉತ್ಸವ. ಈಗಾಗಲೇ ಈ ಉತ್ಸವದ ಬಗ್ಗೆ ಸಾಕಷ್ಟ ಮಾಹಿತಿ ಬಿತ್ತರಗೊಂಡಿದೆ. ಉತ್ಸವದ ಎಲ್ಲ ಯಶಸ್ಸು ಸಚಿವ ವಿ. ಸುನೀಲ್‌ ಕುಮಾರ್‌ ಹಾಗೂ ಉತ್ಸಾಹದಲ್ಲಿ ದುಡಿದ ಸಾವಿರಾರು ಸ್ವಯಂ ಸೇವಕರಿಗೆ ಸಲ್ಲಬೇಕು ಎನ್ನುವುದು ನಿರ್ವಿವಾದ.

ಉತ್ಸವದ ವಿಡಿಯೋ ಝಲಕ್‌ಗಾಗಿ

ಅಭೂತಪೂರ್ವ ಕಾರ್ಕಳ ಉತ್ಸವದ ಹೈಲೈಟ್ಸ್👇🏻
https://youtu.be/DpI0WUyIubc

ಉದ್ಘಾಟನಾ ಸಮಾರಂಭ👇🏻
https://www.youtube.com/live/uJ_gpgveWMI?feature=share

ಯಕ್ಷಗಾನ ವೈಭವ – ನಾಟ್ಯ – ಹಾಸ್ಯ ಮತ್ತು ತಾಳಮದ್ದಲೆ👇🏻
https://www.youtube.com/live/tNrSWIgNQh0?feature=share

ಐತಿಹಾಸಿಕ ಮೆರವಣಿಗೆ – ಸಾಂಸ್ಕೃತಿಕ ಕಾರ್ಯಕ್ರಮ👇🏻
https://www.youtube.com/live/MdADMmVw0gw?feature=share

ಆಳ್ವಾಸ್ ಸಾಂಸ್ಕೃತಿಕ ವೈಭವ👇🏻
https://www.youtube.com/live/RNfYJj6uX5c?feature=share

ಬೃಹತ್‌ ಬೈಕ್‌ ರ್‍ಯಾಲಿ👇🏻
https://youtu.be/J2vsQ4lUAaA

ಸ್ವಯಂಸೇವಕರೊಂದಿಗೆ ಹೆಜ್ಜೆ ಹಾಕಿದ ಸುನಿಲ್‌ ಕುಮಾರ್ 👇🏻
https://youtu.be/J1SNTZPkuw8

ಹೆಲಿಕಾಪ್ಟರ್‌ನಲ್ಲಿ ತಿರುಗಾಡಿಸಿದ ಸಚಿವ ಸುನಿಲ್‌ ಕುಮಾರ್👇🏻
https://youtu.be/q6I3HlK7mqk

ಕುಟುಂಬ ಸಹಿತ ದೋಣಿ ವಿಹಾರ ನಡೆಸಿದ ಉಡುಪಿ ಡಿಸಿ ‌ ಕೂರ್ಮರಾವ್👇🏻
https://youtu.be/tsbs60SNqhI

ವಿದ್ಯುತ್‌ ಬೆಳಕಿನಿಂದ ಕಂಗೊಳಿಸುತ್ತಿರುವ ಕಾರ್ಕಳ👇🏻
https://youtu.be/l2VTzwGW48w

ಕಣ್ಮನ ಸೆಳೆಯುವ ಅರಣ್ಯ ಮಾದರಿ 👇🏻
https://youtu.be/WxE1w3RXXso

ವಸ್ತು ಪ್ರದರ್ಶನ | ಕಾರ್ಕಳ ಉತ್ಸವ👇🏻
https://youtu.be/Ej4sg8TaqdY

ಬಾನ ಚುಂಬಿಸಿದ ವರ್ಣರಂಜಿತ ಗಾಳಿಪಟ | ಮನವ ಸೆಳೆದ ಪುಟ್ಟ-ದೊಡ್ಡ ಶ್ವಾನ ಪಡೆ👇🏻
https://youtu.be/fJWDP76RGaE

ಕಾರ್ಕಳ ಉತ್ಸವದಲ್ಲಿ ಸ್ವಚ್ಛತೆಗೆ ಆದ್ಯತೆ👇🏻
https://youtu.be/gWmO5ULtm7Q

ಉತ್ಸವದ ಮೆರುಗು ಹೆಚ್ಚಿಸಿದ ಬುಲೆಟ್‌ ರ್‍ಯಾಲಿ 👇🏻
https://youtu.be/mR1csufLDfA

ಗೂಡುದೀಪದಲ್ಲೂ ಬೆಳಗಿತು ಕಾರ್ಕಳದ ಸಂಸ್ಕೃತಿ👇🏻
https://youtu.be/wHjJxAtsqsQ

ಕುಣಿದು ಕುಪ್ಪಳಿಸಿದ ಕಾರ್ಕಳದ ಜನತೆ | ಚಿತ್ತಾಕರ್ಷಕ ಸಿಡಿಮದ್ದು ಪ್ರದರ್ಶನ👇🏻
https://youtu.be/7Adc_ZhRbFg

ಕಾರ್ಕಳ ಉತ್ಸವದ ಬಗ್ಗೆ ಗುರುಕಿರಣ್‌ ಏನಂತಾರೆ ?👇🏻
https://youtu.be/H3tl9a9qWs0

ಅಭೂತಪೂರ್ವವಾಗಿ ನಡೆದ ಕಾರ್ಕಳ ಉತ್ಸವದ ರಸಾನುಭವವನ್ನು ಸವಿಯಲು ನ್ಯೂಸ್‌ ಕಾರ್ಕಳ ಹೊರತಂದ ವರ್ಣರಂಜಿತ ಮ್ಯಾಗಜಿನ್‌ ಇ-ಪ್ರತಿ ಇಲ್ಲಿದೆ. ಈ ಕೆಳಗಿನ ಚಿತ್ರವನ್ನು ಕ್ಲಿಕ್‌ ಮಾಡಿ, ಬಳಿಕ ಪುಸ್ತಕ ತೆರೆದಂತೆ ಇ-ಪುಸ್ತಕವನ್ನೂ ಕೈ ಬೆರಳ ಸಹಾಯದಿಂದ (ಮುಂದಕ್ಕೆ ಅಥವಾ ಹಿಂದಕ್ಕೆ ಸರಿಸಿ) ವೀಕ್ಷಿಸಬಹುದಾಗಿದೆ. ಪ್ರತಿ ಪುಟಗಳನ್ನು zoom ಮಾಡಿಯೂ ಓದಬಹುದಾಗಿದೆ. click here



































































































error: Content is protected !!
Scroll to Top