ಕಾರ್ಕಳ : ಬೆಂಗಳೂರಿನ ರಿಯಾನ್ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ಇತ್ತೀಚೆಗೆ ನಡೆದ ಮೂರನೇ ಟೇಕ್ವಾಂಡೋ ಇಂಟರ್ನ್ಯಾಷನಲ್ ಸ್ಪರ್ಧೆಯಲ್ಲಿ ಕಾರ್ಕಳದ ಕೆ.ಸಿ ಸಾಯಿ ನಿಹಾರ್ ಭಾಗವಹಿಸಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರು ಬೈಪಾಸ್ ಅವಿನಾಶ್ ಕಾಂಪೌಂಡ್ ನಿವಾಸಿ ಕೆ. ಸಿ. ಪಾಂಡು ಹಾಗೂ ದೀಪ ದಂಪತಿ ಪುತ್ರ. ಮಾರ್ಷಲ್ ಆರ್ಟ್ಸ್ ತರಬೇತುದಾರ ಸುರೇಶ್ ನಿಟ್ಟೆಯವರಿಂದ ತರಬೇತಿಯನ್ನು ಪಡೆದಿರುತ್ತಾರೆ.