ಕಾರ್ಕಳ : ಅಂತರಾಷ್ಟೀಯ ಛಾಯಾಗ್ರಾಹಕ ಪೊರ್ಲು ಖ್ಯಾತಿಯ ಜಿನೇಶ್ ಪ್ರಸಾದ್ ಅವರ ತಾಯಿ ನಾಟಿ ವೈದ್ಯೆ ನೆಲ್ಲಿಕಾರು ಆಗಮ ಮನೆಯ ಲಕ್ಷ್ಮೀಮತಿ ಅಮ್ಮನವರು (90) ಭಾನುವಾರ ಬೆಳಗ್ಗೆ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪುತ್ರರಾದ ಪೊರ್ಲು ಸ್ಟುಡಿಯೋ ಮಾಲಕ ಜಿನೇಶ್, ಪದ್ಮಪ್ರಸಾದ್ ಜೈನ್ ಹಾಗೂ ಪುತ್ರಿಯರಾದ ಮಮತಾ ರತ್ಮವರ್ಮ, ವನಿತಾ ಧರ್ಮರಾಜ್ ಪದ್ಮಶ್ರೀ ಪದ್ಮಾನಂದ್ ಹಾಗೂ ಮೊಮ್ಮಕ್ಕಳ್ಳನ್ನು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.
ನೆಲ್ಲಿಕಾರು ಆಗಮ ಮನೆಯ ಲಕ್ಷ್ಮೀಮತಿ ಅಮ್ಮ ನಿಧನ


































































