Thursday, December 1, 2022
spot_img
Homeಸ್ಥಳೀಯ ಸುದ್ದಿಪ್ರಕಾಶ್‌ ಜ್ಯುವೆಲ್ಲರ್ಸ್‌ - ದೀಪಾವಳಿ ಆಫರ್‌

ಪ್ರಕಾಶ್‌ ಜ್ಯುವೆಲ್ಲರ್ಸ್‌ – ದೀಪಾವಳಿ ಆಫರ್‌

ಕಾರ್ಕಳ: ದೀಪಾವಳಿ ಎಂದರೆ ಹೊಸ ಉಡುಗೆ-ತೊಡುಗೆಯ ಖರೀದಿಯ ಸಂಭ್ರಮ ಇರುತ್ತದೆ. ಜನರು ಚಿನ್ನಾಭರಣಗಳ ಖರೀದಿಗಾಗಿ ಉತ್ತಮ ಗುಣಮಟ್ಟದ ಆಭರಣಗಳ ಕಲೆಕ್ಷನ್‌ ಹೊಂದಿರುವ ಮಳಿಗೆಗಳ ಹುಡುಕಾಟದಲ್ಲಿರುತ್ತಾರೆ. ಇದೀಗ ಸಂತಸದ ವಿಚಾರವೇನೆಂದರೆ ಕಾರ್ಕಳದ ಮುಖ್ಯರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಕಾಶ್‌ ಜ್ಯುವೆಲ್ಲರ್ಸ್‌ ಉತ್ತಮ ಗುಣಮಟ್ಟದ ಚಿನ್ನ ಬೆಳ್ಳಿ ವಜ್ರದ ಆಭರಣಗಳ ಮಳಿಗೆಯಾಗಿದ್ದು, ಗ್ರಾಹಕರಿಗೆ ದೀಪಾವಳಿಯ ಸಂಭ್ರಮಕ್ಕಾಗಿ ಪ್ರತಿ ಗ್ರಾಂ ಚಿನ್ನದ ಆಭರಣಗಳ ಖರೀದಿಯ ಮೇಲೆ ರೂ.125 ಡಿಸ್ಕೌಂಟ್‌ ನೀಡುತ್ತಿದ್ದಾರೆ. ಈ ಆಫರ್‌ ಅ.14 ರಿಂದ 26 ರವರೆಗೆ ಇರಲಿದ್ದು, ಈ ಕೊಡುಗೆ ಮಾಸಿಕ ಉಳಿತಾಯ ಯೋಜನೆಗೆ ಅನ್ವಯಿಸುವುದಿಲ್ಲ ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

error: Content is protected !!