February 10, 2022 ಕಾರ್ಕಳ : ತಾಲೂಕಿನಲ್ಲಿ ಇಂದಿನ ಕೊರೊನಾ ಪಾಸಿಟಿವ್ ವರದಿ ಕಾರ್ಕಳ : ಉಡುಪಿ ಜಿಲ್ಲೆಯಲ್ಲಿ ಫೆ.10 ರಂದು 78 ಕೊರೊನಾ ಪಾಸಿಟಿವ್ ವರದಿಯಾಗಿದೆ. ಉಡುಪಿ ತಾಲೂಕಿನಲ್ಲಿ 46, ಕುಂದಾಪುರ 16, ಕಾರ್ಕಳ 16 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. Post navigation ← Previous PostNext Post →