ಕಾರ್ಕಳ : 201 ಕೊರೊನಾ ಪಾಸಿಟಿವ್‌

ಕಾರ್ಕಳ : ಉಡುಪಿ ಜಿಲ್ಲೆಯಲ್ಲಿಂದು 863 ಕೊರೊನಾ ಪಾಸಿಟಿವ್‌ ದೃಢಪಟ್ಟಿದ್ದು, ಕಾರ್ಕಳದಲ್ಲಿ 201 ಮಂದಿಗೆ ಪಾಸಿಟಿವ್‌ ಕಂಡುಬಂದಿದೆ. ಉಡುಪಿ ತಾಲೂಕಿನಲ್ಲಿ 320, ಕುಂದಾಪುರ 333, ಹೊರ ಜಿಲ್ಲೆಯ 9 ಮಂದಿಯಲ್ಲಿ ಬುಧವಾರದ (ಮೇ 19) ವರದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ 6442 ಸಕ್ರಿಯ ಪ್ರಕರಣವಿದೆ. ಕಾರ್ಕಳದ 65 ವರ್ಷದ ಮಹಿಳೆ, ಉಡುಪಿಯ 77 ವರ್ಷದ ಮಹಿಳೆ ಹಾಗೂ 50 ಹಾಗೂ 86 ವರ್ಷದ ವ್ಯಕ್ತಿ, ಕುಂದಾಪುರದ 60 ವರ್ಷದ ವ್ಯಕ್ತಿ ಹಾಗೂ 75 ವರ್ಷದ ಮಹಿಳೆ ಮೃತಪಟ್ಟಿರುತ್ತಾರೆ.





























































































































error: Content is protected !!
Scroll to Top