ಕಾರ್ಕಳ : ನಗರದ ಆನೆಕೆರೆ ಜಂಕ್ಷನ್ ಬಳಿ ಬಸ್ (KA19AB5605) ಬೈಕ್‌ಗೆ ( KA20EJ 6587) ಡಿಕ್ಕಿ ಹೊಡೆದ ಘಟನೆ ಫೆ. 7ರಂದು ಸಂಭವಿಸಿದ್ದು, ಪರಿಣಾಮ ಬೈಕ್ ಸವಾರ ಸಾಧು ಗೌಡ ಎಂಬುವವರು ಗಾಯಗೊಂಡಿರುತ್ತಾರೆ. ಗಾಯಾಳು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ.
ಆನೆಕೆರೆ – ಬಸ್ ಬೈಕ್‌ಗೆ ಡಿಕ್ಕಿ- ಸವಾರನಿಗೆ ಗಾಯ






























































