ನಾಗರಬಾವಿ ಕೆರೆಯಲ್ಲಿ ಕಾರಂಜಿ ಚಿಮ್ಮಿಸಿದ ರೋಟರಿ ಕ್ಲಬ್‌

ಕಾರ್ಕಳ : ಕಾರ್ಕಳ ಪೇಟೆಯಲ್ಲಿರುವ ನಾಗರಬಾವಿ ಕೆರೆಗೆ ರೋಟರಿ ಕ್ಲಬ್‌ ಕಾರ್ಕಳ ಇದರ ವತಿಯಿಂದ ವಿದ್ಯುತ್‌ ಚಾಲಿತ ಕಾರಂಜಿ, ಸೋಲಾರ್ ಸ್ಟ್ರೀಟ್ ಲೈಟ್ ಅಳವಡಿಸಲಾಗಿದ್ದು, ಡಿ. 15ರಂದು ಪುರಸಭೆ ಅಧ್ಯಕ್ಷೆ ಸುಮಾ ಕೇಶವ್ ಲೋಕಾರ್ಪಣೆಗೊಳಿಸಿದರು. ರೋಟರಿ ಕ್ಲಬ್‌ ನ ಅಧ್ಯಕ್ಷೆ ರೇಖಾ ಉಪಾಧ್ಯಾಯ, ಕಾರ್ಯದರ್ಶಿ ಶಶಿಕಲಾ ಕೆ. ಹೆಗ್ಡೆ, ಡಾ. ಭರತೇಶ್, ಸೌಜನ್ಯ ಉಪಾಧ್ಯಾಯ, ಹರಿಪ್ರಕಾಶ್ ಶೆಟ್ಟಿ,‌ ಸುರೇಶ್ ನಾಯಕ್, ಮಾಜಿ ಪುರಸಭಾ ಸದಸ್ಯ ಪಾರ್ಶನಾಥ ವರ್ಮ, ಸತೀಶ್ ಡಿ.ಕೆ., ಜಗದೀಶ್ ಆಚಾರ್ಯ, ರೋಶನ್ ಡಿಮೆಲ್ಲೋ, ವಸಂತ್ ಎಂ., ಇಕ್ಬಾಲ್ ಅಹಮದ್, ಹರೀಶ್ಚಂದ್ರ ಹೆಗ್ಡೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು





























































































































error: Content is protected !!
Scroll to Top