ಶಾರದಾ ಮಹಿಳಾ ಮಂಡಲದಿಂದ ಬಹುಮಾನ ವಿತರಣೆ

0

ಕಾರ್ಕಳ : ಶಾರದಾ ಮಹಿಳಾ ಮಂಡಲ ಅನಂತಶಯನ ಇದರ ವತಿಯಿಂದ ದೀಪಾವಳಿ ಹಾಗೂ ಮಕ್ಕಳ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡ ವಿವಿಧ ಸ್ಪರ್ಧಾ ವಿಜೇತರಾದವರಿಗೆ ನ. 19ರಂದು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪೆರ್ವಾಜೆಯಲ್ಲಿ ಬಹುಮಾನ ನೀಡಲಾಯಿತು. ಶಾರದಾ ಮಹಿಳಾ ಮಂಡಲ ಅಧ್ಯಕ್ಷೆ ವಾರಿಜಾ ವಿ. ಕಾಮತ್, ಸುಲಭಾ ದಾಮ್ಲೆ, ವಿನಯ ಪಾಠಕ್, ಶಶಿ ಗೌಡ, ಹರ್ಷಾ ಕಾಮತ್‌ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Previous articleರಸ್ತೆ ಬದಿಯ ಅಂಗಡಿಯಲ್ಲೇ ನೇಣುಹಾಕಿಕೊಂಡು ಯುವಕ ಆತ್ಮಹತ್ಯೆ
Next articleಮುಂಬೈಯಲ್ಲಿ ಡಿ.31ರ ತನಕ ಶಾಲೆ ಆರಂಭವಿಲ್ಲ

LEAVE A REPLY

Please enter your comment!
Please enter your name here