Wednesday, October 27, 2021
spot_img
Homeರಾಜ್ಯಶಾಲೆ ಪುನರಾರಂಭ ನಿರ್ಧಾರ ಇನ್ನೂ‌ ಕೈಗೊಂಡಿಲ್ಲ : ಸುರೇಶ್ ಕುಮಾರ್‌

ಶಾಲೆ ಪುನರಾರಂಭ ನಿರ್ಧಾರ ಇನ್ನೂ‌ ಕೈಗೊಂಡಿಲ್ಲ : ಸುರೇಶ್ ಕುಮಾರ್‌

ಬೆಂಗಳೂರು, ನ.12: ಶಾಲೆಗಳನ್ನು ಪ್ರಾರಂಭಿಸುವ ಕುರಿತು ಸರಕಾರ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆಯ ಸಚಿವ ಎಸ್.‌ ಸುರೇಶ್‌ ಕುಮಾರ್‌ ಹೇಳಿದ್ದಾರೆ.
ನಿನ್ನೆ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದವರ ಜೊತೆಗೆ ಮಾತನಾಡಿದ ಸುರೇಶ್‌ ಕುಮಾರ್‌ ತಜ್ಞರ ಸಲಹೆ ಪಡೆದುಕೊಂಡೇ ಸರಕಾರ ಶಾಲೆಗಳನ್ನು ಪ್ರಾರಂಭಿಸುವ ಕುರಿತು ನಿರ್ಧರಿಸಲಿದೆ. ಆನ್‌ ಲೈನ್‌ ಕ್ಲಾಸುಗಳಿಗೂ ಮಿತಿಗಳಿವೆ. ಕೊರೊನಾ ಹಾವಳಿ ಕಡಿಮೆಯಾಗಿದ್ದರೂ ಶಾಲೆಗಳನ್ನು ಪ್ರಾರಂಭಿಸಲು ಸರಕಾರ ಅವಸರ ಮಾಡುವುದಿಲ್ಲ ಎಂದಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!