ನವರಾತ್ರಿಯ ಇಂದಿನ ಪೂಜೆ ದುರ್ಗೆಗೆ

ದುರ್ಗಾಷ್ಟಮಿ ದಿನ ದೇವಿಯ ಆರಾಧನೆ ಅತ್ಯಂತ ವಿಶೇಷವಾದದ್ದು. ಪಶ್ಚಿಮ ಬಂಗಾಳದಲ್ಲಿ ದುಗಾಷ್ಟಮಿ ಬಹು ದೊಡ್ಡ ಹಬ್ಬ. ಕಾಳಿಕಾ ಆರಾಧನೆ ಅಲ್ಲಿ ಮನೆ ಮನೆಯ ಹಬ್ಬ. ದುರ್ಗೆ ಸಿಂಹದ ಮೇಲೆ ಕುಳಿತವಳು. ಅಷ್ಟಭುಜೆ. ಎಂಟು ಕರಗಳಲ್ಲಿ ಆಯುಧಗಳು ಮತ್ತು ತಾವರೆಯ ಹೂವು ಧರಿಸಿದವಳು. 108 ದೀಪ ಹಚ್ಚಿ, 108 ಬಿಲ್ವಪತ್ರೆ ಅರ್ಪಿಸುವ ಮೂಲಕ ಆಕೆಯ ಪೂಜೆ ಮಾಡುತ್ತಾರೆ. ದುರ್ಗಾಷ್ಟಮಿ ದಿನ ತಾಮಸ ಶಕ್ತಿಗಳು ಭೂಮಿಯ ಸಮೀಪ ಬರುವ ಕಾರಣ ದುರ್ಗೆಯ ಆರಾಧನೆಯ ಮೂಲಕ ಸಾತ್ವಿಕ ಶಕ್ತಿ ಹೆಚ್ಚುತ್ತದೆ. ಕನ್ಯಾ ಪೂಜೆ ಅಂದಿನ ವಿಶೇಷ. ಕನ್ಯೆಯರನ್ನು ಪೂಜಿಸುವ ಕ್ರಮವಿದೆ.









































































































error: Content is protected !!
Scroll to Top