ಕಾರ್ಕಳ, ಅ. 1 ಕಾರ್ಕಳ ಶ್ರೀ ರಾಘವೇಂದ್ರ ಮಠದಲ್ಲಿ ಅ.4ರಂದು ಬೆಳಗ್ಗೆ 7.45 ಗಂಟೆಗೆ ಲಕ್ಷ ತುಳಸಿ ಅರ್ಚನೆ ನಡೆಯಲಿದೆ. ತುಳಸಿ ಕೊಡಲಿಚ್ಚಿಸುವ ಭಕ್ತರು ಹಿಂದಿನ ದಿನ ಸಂಜೆ ಶ್ರೀ ಮಠಕ್ಕೆ ಬಂದು ಒಪ್ಪಿಸಬೇಕೆಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಾರ್ಕಳ ರಾಘವೇಂದ್ರ ಮಠದಲ್ಲಿ ಭಾನುವಾರ ಲಕ್ಷ ತುಳಸಿ ಅರ್ಚನೆ






























































