ರಾಹುಲ್‌, ಪ್ರಿಯಾಂಕ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸ್‌

ಲಕ್ನೊ, ಅ.1 :ಹತ್ರಾಸ್‌ ಅತ್ಯಾಚಾರ ಸಂತ್ರಸ್ತೆಯ ಪರಿವಾರದವರನ್ನು ಭೇಟಿ ಮಾಡಲು ಹೊರಟಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕ ಗಾಂಧಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಗೆಸ್ಟ್ ಹೌಸ್ ನಲ್ಲಿಟ್ಟಿದ್ದಾರೆ. 
ಹೆದ್ದಾರಿಯಲ್ಲಿ ಪೊಲೀಸರ ಜೊತೆಗೆ ರಾಹುಲ್‌ ಗಾಂಧಿ ಚಕಮಕಿ ನಡೆಸಿದ ಘಟನೆಯೂ ಸಂಭವಿಸಿದೆ. ಈ ಸಂದರ್ಭದಲ್ಲಿ ಪೊಲೀಸರು ತಳ್ಳಿದಾಗ ರಾಹುಲ್‌ ಬೀಳುತ್ತಿರುವ ದೃಶ್ಯ ವೈರಲ್‌ ಆಗಿದೆ. ಕಾರನ್ನು ತಡೆದಾಗ ನಡೆದುಕೊಂಡು ಹೋದ ಕಾಂಗ್ರೆಸ್‌ ನಾಯಕರನ್ನು ಪೊಲೀಸರು ನಿಷೇಧಾಜ್ಞೆ ಉಲ್ಲಂಘಿಸಿದ್ದಕ್ಕಾಗಿ ಬಂಧಿಸಿದರು. ಕಾಂಗ್ರೆಸ್‌ ಕಾರ್ಯಕರ್ತರನ್ನು ಲಾಠಿಚಾರ್ಜ್‌ ಮಾಡಿ ಚದುರಿಸಲಾಗಿದೆ.








































































































error: Content is protected !!
Scroll to Top