ಕಾರ್ಕಳ : ದುರ್ಗಾ ಗ್ರಾಮದ ನಿವಾಸಿ, ಕಾರ್ಕಳ ಮಯೂರಿ ಗಿಫ್ಟ್ ಸೆಂಟರ್‌ನ ಶಿವಣ್ಣ (41) ಸೆ. 24ರಂದು ನಿಧನ ಹೊಂದಿದ್ದಾರೆ. ಕೊರೊನಾ ಬಾಧಿತರಾಗಿದ್ದ ಅವರು ಕೆಲ ದಿನಗಳ ಹಿಂದೆ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು.
ಮಯೂರಿ ಗಿಫ್ಟ್ ಸೆಂಟರ್ ನ ಶಿವಣ್ಣ ನಿಧನ

September 25, 2020 / By
newskarkala desk





































































