ಕಾರ್ಕಳ : ಹಿರ್ಗಾನ ಗ್ರಾಮದ ಹರಿಯಪ್ಪನಕೆರೆ ಸಮೀಪ ಹಾದು ಹೋಗುವ ಹೆಬ್ರಿ-ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಸೆ. 18ರ ಸಂಜೆ ಕಾರೊಂದು (KA19MC5912) ಬೈಕ್‌ಗೆ (KA20EL0875) ಢಿಕ್ಕಿ ಹೊಡೆದಿದೆ. ಪರಿಣಾಮ ಸವಾರ ನೆಲ್ಲಿಕಟ್ಟೆಯ ಸುಕೇಶ್ ಪೂಜಾರಿ ಹಾಗೂ ಸಹಸವಾರ ರೋಶನ್ ಗಾಯಗೊಂಡಿದ್ದು, ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿರ್ಗಾನ : ಕಾರು ಬೈಕ್‌ಗೆ ಢಿಕ್ಕಿ-ಸವಾರರಿಗೆ ಗಾಯ






















