ಕಲ್ಯಾ : ಮಟ್ಕಾ ಆಟದಲ್ಲಿ ನಿರತನಾಗಿದ್ದ ಯುವಕ ವಶಕ್ಕೆ

ಕಾರ್ಕಳ : ಕಲ್ಯಾ ಗ್ರಾಮದ ಹಾಳೆಕಟ್ಟೆ ಬಸ್ ನಿಲ್ದಾಣದ ಬಳಿ ಮಟ್ಕಾ ಜುಗಾರಿ ಆಟದಲ್ಲಿ ನಿರತನಾಗಿದ್ದ ಬೋಳ ಗ್ರಾಮದ ಕೊಂಟಿಮಾರು ವಿಕ್ಟರ್‌ ವಿಲ್ಸನ್‌ (32) ಎಂಬಾತನನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಸೆ. 14ರಂದು ವಶಕ್ಕೆ ಪಡೆದಿರುತ್ತಾರೆ. ಖಚಿತ ಮಾಹಿತಿ ಮೇರೆಗೆ ನ್ಯಾಯಾಲಯದ ಅನುಮತಿ ಪಡೆದು ಗ್ರಾಮಾಂತರ ಪೊಲೀಸ್‌ ಠಾಣೆ ಎಸ್‌ಐ ನಾಸಿರ್‌ ಹುಸೇನ್‌ ಹಾಗೂ ಅವರ ತಂಡ ದಾಳಿ ನಡೆಸಿದ್ದು, ರೂ. 1075 ನಗದು ವಶಕ್ಕೆ ಪಡೆಯಲಾಗಿದೆ.









































































































error: Content is protected !!
Scroll to Top