ಯುವ ಜನತೆಯ ಮೆಚ್ಚಿನ ಪಬ್ಜಿ app ಬ್ಯಾನ್‌

ದಿಲ್ಲಿ, ಸೆ. 2: ಚೀನ app ನಿಷೇಧ ಪರ್ವ ಮುಂದುವರಿದಿದೆ. ಇಂದು ಯುವ ಜನತೆಯ ಅತಿ ಪ್ರೀತಿಯ ಗೇಮ್‌ app ಪಬ್ಜಿ ಸೇರಿ  app ಸೇರಿ ಚೀನ ಲಿಂಕ್‌ ಇರುವ 118 appಗಳನ್ನು ಇಂದು ಬ್ಯಾನ್‌ ಮಾಡಲಾಗಿದೆ.

ಈ ಮೊದಲಿ ಎರಡು ಕಂತಿನಲ್ಲಿ ಟಿಕ್‌ ಟಾಕ್‌ ಸಹಿತ 106 app ಗಳನ್ನು ಬ್ಯಾನ್‌ ಮಾಡಲಾಗಿತ್ತು.















































































































































error: Content is protected !!
Scroll to Top