ಅಜಬ್ ಫಿಲ್ಮಿ ದುನಿಯಾ ಕೀ ಗಜಬ್ ಕಹಾನಿ- ಹೀರೊಯಿನ್‌ ಬದಲು ಹೀರೊ ಮಿಂಚಿದರು

1973ರಲ್ಲಿ ಡಿಂಪಲ್ ಕಪಾಡಿಯಾರನ್ನು ಪರಿಚಯಿಸುವುದಕ್ಕಾಗಿ ” ಬಾಬಿ” ಚಿತ್ರವನ್ನು ನಿರ್ಮಿಸಲಾಯಿತು.” ಮೇರಾ ನಾಮ್‌ ಜೋಕರ್” ಚಿತ್ರದ ಸೋಲಿನಿಂದ ಕಂಗೆಟ್ಟಿದ್ದ ರಾಜ್ ಕಪೂರ್ ಮನೆಯಲ್ಲೇ ಇದ್ದ ಹೀರೋ ರಿಷಿ ಕಪೂರ್ ಅವರನ್ನೇ ‘ಬಾಬಿ’ ಚಿತ್ರಕ್ಕೆ ಹಾಕಿಕೊಂಡರು.ಈ ಚಿತ್ರದಲ್ಲಿ ಡಿಂಪಲ್ ಮಿಂಚಬೇಕಾಗಿತ್ತು.ಆದರೆ ಆಕೆಯ ಬದಲಿಗೆ ರಿಷಿಯೇ ಮಿಂಚಿದರು.

ಏಳಿಂಜೆ ನಾಗೇಶ್ (98929 80750)















































































































































error: Content is protected !!
Scroll to Top