ಮುಂಡ್ಕೂರು : ಕೆಲ್ವಿನ್‍ಗೆ ವೈದ್ಯಕೀಯ ನೆರವು

ಬೆಳ್ಮಣ್ : ಅನಾರೋಗ್ಯ ಪೀಡಿತ ಮುಂಡ್ಕೂರಿನ ಕೆಲ್ವಿನ್ ನ ವೈದ್ಯಕೀಯ ವೆಚ್ಚಕ್ಕಾಗಿ ಕಿನ್ನಿಗೋಳಿ ರೋಟರಿ ಸದಸ್ಯ ವಲೇರಿಯನ್ ತೌರೋರ ಆ. 31ರಂದು ನೆರವು ನೀಡಿದರು. ಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಪ್ರಬಂಧಕ ಅರುಣ್ ರಾವ್ ಅವರು ಕೆಲ್ವಿನ್‍ ತಂದೆ ಚಾರ್ಲ್ಸ್‌ ಅವರಿಗೆ ಚೆಕ್‌ ಹಸ್ತಾಂತರಿಸಿದರು.









































































































error: Content is protected !!
Scroll to Top