ಅರ್ಚಕರ ಮತ್ತು  ಪುರೋಹಿತರ ಪರಿಷತ್ ಕಾರ್ಯ ನಿರ್ದೇಶಕರಾಗಿ ಶ್ರೀರಾಮ್ ಭಟ್ ಆಯ್ಕೆ

0

ಕಾರ್ಕಳ : ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು  ಪುರೋಹಿತರ ಪರಿಷತ್ ಇದರ ಉಡುಪಿ ಜಿಲ್ಲಾ ಕಾರ್ಯಕಾರಿ ಸಮಿತಿ ಸಂಘಟನಾ ಕಾರ್ಯ ನಿರ್ದೇಶಕರಾಗಿ ಸಾಣೂರಿನ ದೆಂದಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ  ಶ್ರೀರಾಮ್ ಭಟ್ ಆಯ್ಕೆಯಾಗಿದ್ದಾರೆ.---
Previous articleಬೈಲೂರು : ದ್ವಿಚಕ್ರ ವಾಹನ ತಂಗುದಾಣ ಉದ್ಘಾಟನೆ
Next articleಮರಳಿ ಕಾಂಗ್ರೆಸ್‌ ಅಧ್ಯಕ್ಷನಾಗುವುದಿಲ್ಲವಂತೆ ರಾಹುಲ್‌ ಗಾಂಧಿ

LEAVE A REPLY

Please enter your comment!
Please enter your name here