ಮೋದಿಗೆ ಕರ್ನಾಟಕದ ಕೋದಂಡರಾಮ ಉಡುಗೊರೆ

ಅಯೋಧ್ಯೆ, ಆ. 4 : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕದ ಕೊಡುಗೆ. ಕನ್ನಡ ನಾಡಿನಲ್ಲಿ ಕೇವಲ ಮೂರು ತಿಂಗಳ ಅವಧಿಯಲ್ಲಿ ನಿರ್ಮಿತವಾದ ಕೋದಂಡ ರಾಮ ವಿಗ್ರಹವನ್ನು ಇಂದು ಪ್ರಧಾನಿ ಮೋದಿ ಅವರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾತ್ ಅವರು ಹಸ್ತಾಂತರ ಮಾಡಿದರು. ಆ ಮೂಲಕ ಕರ್ನಾಟಕ ಇಂದಿನ ಐತಿಹಾಸಿಕ ಕಾರ್ಯಕ್ರಮದ ಭಾಗವಾಯಿತು.error: Content is protected !!
Scroll to Top