ಮಿಯ್ಯಾರು : ಭಗವಧ್ವಜ ವಿತರಣೆ

ಕಾರ್ಕಳ : ಆ. 5ರಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಲಿರುವ ಹಿನ್ನೆಲೆಯಲ್ಲಿ ಮಿಯ್ಯಾರು ಜಿ.ಪಂ. ವ್ಯಾಪ್ತಿಯಲ್ಲಿ 4 ಸಾವಿರ ಭಗವಧ್ವಜ ವಿತರಿಸಲಾಯಿತು. ಪ್ರತಿ ಬೂತ್‌ ಮಟ್ಟದಲ್ಲಿ ಸುಮಾರು 100 ಧ್ವಜದಂತೆ ವಿತರಿಸಲಾಗಿದ್ದು, ಈ ಸಂದರ್ಭ ಜಿ.ಪಂ. ಸದಸ್ಯೆ ದಿವ್ಯಾ ಗಿರೀಶ್‌ ಅಮೀನ್‌, ಪುರಸಭೆ ಸದಸ್ಯೆ ಸುಮಾ ಕೇಶವ್‌, ರಶ್ಮಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!
Scroll to Top