ಜಾಲಿ ಬಾಯ್ಸ್ ಬಜಗೋಳಿ ತಂಡದಿಂದ ಮುಡ್ರಾಲು ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರ ವಿತರಣೆ

ಕಾರ್ಕಳ : ಬಜಗೋಳಿ ಮುಡ್ರಾಲು ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಜಾಲಿ ಬಾಯ್ಸ್ ಬಜಗೋಳಿ ತಂಡದಿಂದ ಉಚಿತವಾಗಿ ನೋಟ್ ಪುಸ್ತಕ ಮತ್ತು ಲೇಖನ ಸಾಮಗ್ರಿ ವಿತರಿಸಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ಸುನಿಲ್ ಬುನ್ನಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮುಡಾರು ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷೆ ಶೃತಿ ಡಿ. ಅತಿಕಾರಿ, ನಿವೃತ್ತ ಮುಖ್ಯ ಶಿಕ್ಷಕ ವಿಜಯ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪ್ರಭಾವತಿ, ರಾಜೇಂದ್ರ ಜೈನ್, ದಿವಾಕರ್ ಸೇರ್ವೆಗಾರ್, ಚಂದ್ರಯ್ಯ ಆಚಾರ್ಯ, ರಾಧಕೃಷ್ಣ ಪ್ರಭು, ಜ್ವಾಲಿ ಬಾಯ್ಸ್, ಸದಸ್ಯರಾದ ನವೀನ್ ಕುಮಾರ್ ಮುಡ್ರಾಲು, ಪ್ರಶಾಂತ್ ಶೆಟ್ಟಿ, ರಾಜೇಶ್ ಕೋಟ್ಯಾನ್, ಸುದರ್ಶನ್ ಡಿ. ರಾವ್, ಪ್ರಶಾಂತ್ ಕೋಟ್ಯಾನ್, ರವೀಂದ್ರ ಆಚಾರ್ಯ, ಪ್ರಮೋದ್ ಜೈನ್, ಅಭಿಲಾಷ್ ಜೈನ್, ರಜತ್ ರಾಮ್ ಮೋಹನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.











































































error: Content is protected !!
Scroll to Top