ರಿಯಾಯಿತಿ, ಎಕ್ಸ್‌ಚೇಂಜ್‌ಗಳ ಭರ್ಜರಿ ಕೊಡುಗೆ
ಕಾರ್ಕಳ: ತಾಲೂಕು ಆಫೀಸ್ ಬಳಿಯಿರುವ ಶ್ರೀದೇವಿ ಫರ್ನಿಚರ್ಸ್‌ನಲ್ಲಿ ನವರಾತ್ರಿ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಆಕರ್ಷಕ ಕೊಡುಗೆಗಳೊಂದಿಗೆ ವಿಶೇಷ ಮಾರಾಟ ನಡೆಯಲಿದೆ.
ಅಕ್ಟೋಬರ್ 11ರಿಂದ ನವೆಂಬರ್ 11ರ ತನಕ ಒಂದು ತಿಂಗಳ ಪರ್ಯಂತ ಈ ವಿಶೇಷ ಮಾರಾಟ ಇರಲಿದೆ.

ಎಲ್ಲ ರೀತಿಯ ಮರದ ಮಂಟಪಗಳು, ಪ್ಲಾಸ್ಟಿಕ್ ಚೇರ್‌ಗಳು, ಎಲ್ಲ ಕಂಪನಿಯ ಬೆಡ್‌ಗಳು, ಆಫೀಸ್ ಚೇರ್, ದಿವಾನ್‌ಗಳು ವಿಶೇಷ ರಿಯಾಯಿತಿ ದರದಲ್ಲಿ ಲಭ್ಯವಿವೆ. ಎಲ್ಲ ಮರದ ಫರ್ನಿಚರ್ ಗಳಿಗೆ ಶೇ.10ರಿಂದ ಶೇ.20ರ ತನಕ ರಿಯಾಯಿತಿ, ಎಲ್ಲ ಕಂಪನಿಯ ಹಾಸಿಗೆಗಳಿಗೆ ಶೇ.10ರಿಂದ ಶೆ.20ರ ತನಕ ರಿಯಾಯಿತಿ, ಜೊತೆಗೆ ತಲೆದಿಂಬು ಮತ್ತು ಬೆಡ್ ಶೀಟ್ ಉಚಿತ, ಎಲ್ಲ ಮರದ ಫರ್ನಿಚರ್ ಗಳಿಗೆ ಎಕ್ಸ್ ಚೇಂಜ್ ಆಫರ್ ಲಭ್ಯವಿದೆ.
ಗ್ರಾಹಕರು ಈ ಅಮೋಘ ಕೊಡುಗೆಗಳ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
























