ಜ್ಞಾನಸುಧಾದ 5 ವಿದ್ಯಾರ್ಥಿಗಳು ಐ.ಐ.ಟಿಗೆ – 14 ವಿದ್ಯಾರ್ಥಿಗಳು ಎನ್.ಐ.ಟಿಗೆ ಪ್ರವೇಶ
ಕಾರ್ಕಳ : ಐ.ಐ.ಟಿ, ಎನ್.ಐ.ಟಿ ಹಾಗೂ ಐ.ಐ.ಐ.ಟಿ ಪ್ರವೇಶಕ್ಕೆ 2026-27ನೇ ಸಾಲಿನ JOSAA ಕೌನ್ಸಲಿಂಗ್ ಪ್ರಕ್ರಿಯೆಯು ನಡೆಯುತ್ತಿದ್ದು, ಮೊದಲ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶದಲ್ಲಿ ಜ್ಞಾನಸುಧಾದ 23 ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶಿಸಲು ಆಯ್ಕೆಯಾಗಿರುತ್ತಾರೆ. 5 ವಿದ್ಯಾರ್ಥಿಗಳು ಐ.ಐ.ಟಿಗೆ, 14ವಿದ್ಯಾರ್ಥಿಗಳು ಎನ್.ಐ.ಟಿಗೆ ಹಾಗೂ ನಾಲ್ವರು ವಿದ್ಯಾರ್ಥಿಗಳು ಐ.ಐ.ಐ.ಟಿ. ಪ್ರವೇಶಕ್ಕೆ ಆಯ್ಕೆಯಾಗಿರುತ್ತಾರೆ
ಐ.ಐ.ಟಿ.ಗೆ ಆಯ್ಕೆಗೊಂಡವರು
1.ಶಶಾಂಕ್ ವಿ. (ಐ.ಐ.ಟಿ ಬಾಂಬೆ)
2.ತೇಜಸ್ ನಾಯಕ್ (ಐ.ಐ.ಟಿ ಭುಬನೇಶ್ವರ್)
3.ಭರತ್ ರೆಡ್ಡಿ ವಿ. (ಐ.ಐ.ಟಿಛತ್ತಿಸ್‌ಘಡ್)
4.ಸಾಯಿರಾಘವೇಂದ್ರ ಬಾಲಾಜಿ ಎಸ್. (ಐ.ಐ.ಟಿಧಾರವಾಡ್)
5.ಈಶಾಂತ್ ಪಾಟೀಲ್ ಜಿ. ಎಂ. (ಐ.ಐ.ಟಿಧಾರವಾಡ್)

ಎನ್.ಐ.ಟಿ. ಆಯ್ಕೆಗೊಂಡವರು
1.ಸೋಹನ್ ಗಿರಿರೆಡ್ಡಿ (ಎನ್.ಐ.ಟಿ ಸುರತ್ಕಲ್)
2.ನಿಶಾನ್ ಎನ್. ಸಾಲ್ಯಾನ್ (ಎನ್.ಐ.ಟಿ ಸುರತ್ಕಲ್)
3.ಅನಿಕೇತ್ ರವಿರಾಜ್ ಉಡುಪ (ಎನ್.ಐ.ಟಿ ಸುರತ್ಕಲ್)
4.ಮಾಧವ ಕಾಮತ್ (ಎನ್.ಐ.ಟಿ ಸುರತ್ಕಲ್)
5.ಸಹನಾ ಎನ್. (ಎನ್.ಐ.ಟಿ ಸುರತ್ಕಲ್)
6.ವಿದ್ವತ್ ವಿ. ಕಾಮತ್ (ಎನ್.ಐ.ಟಿ ಸುರತ್ಕಲ್)
7.ಆಸ್ತಿಕ್ ಆರ್. ಭಾಗವತ್ (ಎನ್.ಐ.ಟಿ ಸುರತ್ಕಲ್)
8.ತುಷಾರ್ ಎ. ಶೆಟ್ಟಿ ಎನ್. (ಎನ್.ಐ.ಟಿ. ಒರಿಸ್ಸಾ)
9.ಕನಿಷ್ಕ್ ಎಸ್. ಅಮೀನ್ (ಎನ್.ಐ.ಟಿ ವಾರಂಗಲ್)
10.ವರುಣ್ ಜೆ. (ಎನ್.ಐ.ಟಿ ವಾರಂಗಲ್)
11.ಸಿದ್ಧಾಂತ್ ನಾಯ್ಕಬಾ (ಎನ್.ಐ.ಟಿ. ಆಂದ್ರಪ್ರದೇಶ)
12.ಸೌಖ್ಯತಾ ಸಿ. ಎಂ. (ಎನ್.ಐ.ಟಿ. ಕುರುಕ್ಷೇತ್ರ)
13.ಅನಾಮಯ ಯೋಗೇಶ್ ದಿವಾಕರ್ (ಎನ್.ಐ.ಟಿಕ್ಯಾಲಿಕಟ್)
14.ಎನ್.ಎಸ್.ವಿವೇಕ್ (ಎನ್.ಐ.ಟಿ. ನಾಗಪುರ್)
ಐ.ಐ.ಐ.ಟಿಗೆಆಯ್ಕೆಗೊಂಡವರು:
1.ಬಿ. ಅಮಿತ್ ಕಾಮತ್ (ಐ.ಐ.ಐ.ಟಿ ನಾಗಾಪುರ್)
2.ಸೃಜನ್ ಎನ್. (ಐ.ಐ.ಐ.ಟಿ ಪುಣೆ)
3.ಪ್ರಮಥ್ ಎಸ್. ಜೆ. (ಐ.ಐ.ಐ.ಟಿತ್ರಿಚಿ)
4.ಅನಿರುದ್ಧ್ ಕಾಮತ್ (ಐ.ಐ.ಐ.ಟಿ. ಗುವಾಹಟಿ)
ಈ ಎಲ್ಲಾ ವಿದ್ಯಾರ್ಥಿಗಳಿಗೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿದ್ದಾರೆ.
















