ಇಂಜಿನಿಯರಿಂಗ್‌ನಲ್ಲಿ 25 ವಿದ್ಯಾರ್ಥಿಗಳಿಗೆ 500ರೊಳಗಿನ ರ‍್ಯಾಂಕ್
28 ವಿದ್ಯಾರ್ಥಿಗಳಿಗೆ ಇತರ ವಿಭಾಗಗಳಲ್ಲಿ 100ರೊಳಗಿನ ರ‍್ಯಾಂ
ಕಾರ್ಕಳ : ಇಂಜಿನೀಯರಿಂಗ್ ಹಾಗೂ ಇತರ ವೃತ್ತಿಪರ ಕೋರ್ಸುಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಇಂಜಿನಿಯರಿಂಗ್ ವಿಭಾಗದಲ್ಲಿ 25 ವಿದ್ಯಾರ್ಥಿಗಳು 500ರೊಳಗಿನ ರ‍್ಯಾಂಕ್, 87 ವಿದ್ಯಾರ್ಥಿಗಳು 2 ಸಾವಿರದೊಳಗಿನ ರ‍್ಯಾಂಕ್ ಹಾಗೂ 201 ವಿದ್ಯಾರ್ಥಿಗಳು ಐದು ಸಾವಿರದೊಳಗಿನ ರ‍್ಯಾಂಕ್ ಗಳಿಸಿದ್ದಾರೆ. ಜೊತೆಗೆ 28 ವಿದ್ಯಾರ್ಥಿಗಳು ಇಂಜಿನಿಯರಿಂಗೇತರ ವಿಭಾಗಗಳಲ್ಲಿ ನೂರರೊಳಗಿನ ರ‍್ಯಾಂಕ್ ಪಡೆದಿದ್ದಾರೆ. ಡಿ-ಫಾರ್ಮಾ, ಫಿಸಿಯೋಥೆರಪಿ, ಪ್ರಾಸ್ತೆಟಿಕ್ಸ್, ಆರ್ಥೋಟಿಕ್ಸ್ ಮತ್ತು ಅಲೈಡ್ ಹೆಲ್ತ್ ಸೈನ್ಸಸ್ ವಿಭಾಗಗಳಲ್ಲಿ ಸಂಸ್ಥೆಯ ಎನ್. ಶ್ರೇಯಸ್ 4ನೇ ರ‍್ಯಾಂಕ್ ಪಡೆದಿದ್ದಾರೆ.
ಇಂಜಿನಿಯರಿಂಗ್ ವಿಭಾಗದಲ್ಲಿ

- ಸೋಹನ್ ಗಿರಿರಡ್ಡಿ 25ನೇ ರ‍್ಯಾಂಕ್
- ನಿಶಾನ್ ಎನ್. ಸಾಲ್ಯಾನ್ 76ನೇ ರ‍್ಯಾಂಕ್
- ಸೃಜನ್ ಎನ್. 94ನೇ ರ‍್ಯಾಂಕ್
- ಅಶ್ವಿನ್ ವಿ. ಶೆಟ್ಟಿ 105ನೇ ರ‍್ಯಾಂಕ್
- ಎನ್.ಎಸ್. ವಿವೇಕ್ 109ನೇ ರ‍್ಯಾಂಕ್
- ಕನಿಷ್ಕ್ ಎಸ್. ಅಮೀನ್ 118ನೇ ರ‍್ಯಾಂಕ್
- ಮಾಧವ ಕಾಮತ್ 127ನೇ ರ‍್ಯಾಂಕ್
- ಮೇಧಾಂಶ್ ಎನ್.ಬಿ. 148ನೇ ರ‍್ಯಾಂಕ್
- ಅನಿರುದ್ಧ್ ರವಿರಾಜ್ ಉಡುಪ 166ನೇ ರ‍್ಯಾಂಕ್
- ಜೀವನ್ ಎನ್. ಬಿ. 223ನೇ ರ‍್ಯಾಂಕ್
- ಅಭಿಷೇಕ್ ಡಿ.ಜಿ. 225ನೇ ರ‍್ಯಾಂಕ್
- ವೈಷ್ಣವಿ ಕುಲಕರ್ಣಿ 250ನೇ ರ‍್ಯಾಂಕ್
- ಸುಹಾಸ್ ಶೆಣೈ 252ನೇ ರ‍್ಯಾಂಕ್
- ಮೋದಕ್ ಪಿ. ಆರ್. 254ನೇ ರ‍್ಯಾಂಕ್
- ಸಮ್ವಿದ್ ದಿನೇಶ್ ನಾಯಕ್ 277ನೇ ರ‍್ಯಾಂಕ್
- ಜ್ಞಾನದೀಪ್ ವಿ. ಶೆಟ್ಟಿ 304ನೇ ರ‍್ಯಾಂಕ್
- ಅನಿಕೇತ್ ರವಿರಾಜ್ ಉಡುಪ 313ನೇ ರ‍್ಯಾಂಕ್
- ಭರತ್ ರೆಡ್ಡಿ 321ನೇ ರ‍್ಯಾಂಕ್
- ಸಿದ್ಧಾಂತ್ ನಾಯ್ಕಬಾ ಜಿ. 322ನೇ ರ‍್ಯಾಂಕ್
- ಚಿನ್ಮಯಿ ಭಟ್ 353ನೇ ರ‍್ಯಾಂಕ್
- ಸೌಖ್ಯತಾ ಸಿ.ಎಂ. 371ನೇ ರ‍್ಯಾಂಕ್
- ಎಸ್. ಅಮೇಯ ಉತ್ಪಾಲ್ 391ನೇ ರ‍್ಯಾಂಕ್
- ವರುಣ್ ಜೆ. 405ನೇ ರ‍್ಯಾಂಕ್
- ಈಶಾಂತ್ ಪಾಟೀಲ್ ಜಿ. 428ನೇ ರ‍್ಯಾಂಕ್
- ಪ್ರಣವ್ ಎಂ. ಯು. 487ನೇ ರ‍್ಯಾಂಕ್ ಗಳಿಸಿರುತ್ತಾರೆ.
ಕೆ.ಸಿ.ಇ.ಟಿ-2026ರ ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಸಾಧನೆಗೆ ಬೆನ್ನೆಲುಬಾಗಿ ನಿಂತ ಜ್ಞಾನಸುಧಾ ಎಂಟ್ರನ್ಸ್ ಅಕಾಡೆಮಿಯನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ ಅವರು ಹಾಗೂ ಜ್ಞಾನಸುಧಾ ಪರಿವಾರ ಅಭಿನಂದಿಸಿದೆ.
























