ಯಶವಂತ್ ಆಚಾರ್ಯರಿಗೆ ಶಿಲ್ಪಕಲಾ ರತ್ನ ಪ್ರಶಸ್ತಿ

ಕಾರ್ಕಳ : ಏಷ್ಯಾ ಇಂಟರ್ ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ ವತಿಯಿಂದ ಕೊಡಮಾಡುವ ಶಿಲ್ಪಕಲಾ ರತ್ನ ಪ್ರಶಸ್ತಿಗೆ ಅತ್ತೂರಿನ ಯಶವಂತ್ ಆಚಾರ್ಯ ಭಾಜನರಾಗಿದ್ದಾರೆ. ಕಲ್ಲಿನ ಕೆತ್ತನೆಕಾರರಾದ ಇವರು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದರು. ಯಶವಂತ್‌ ಆಚಾರ್ಯ ಅತ್ತೂರು ಅಚ್ಯುತ ಆಚಾರ್ಯ ಹಾಗೂ ರತ್ನಾ ಆಚಾರ್ಯ ದಂಪತಿ ಪುತ್ರ.











































error: Content is protected !!
Scroll to Top