ಅತ್ತೂರು ಸೇರಿದಂತೆ ವಿವಿಧ ಚರ್ಚ್‌ಗಳಲ್ಲಿ ತೆನೆ ಹಬ್ಬ

ಕಾರ್ಕಳ : ತೆನೆ ಹಬ್ಬದ ಪ್ರಯುಕ್ತ ಸೆ. 8ರಂದು ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದಲ್ಲಿ ಬೆಳಿಗ್ಗೆ 7 .30 ಗಂಟೆಗೆ ಬಲಿಪೂಜೆ ನಡೆಯಿತು. ಬಲಿಪೂಜೆಯನ್ನು ವಂ. ಧರ್ಮಗುರುಗಳಾದ ರಾಬಿನ್ ಸಾಂತುಮಾಯೆರ್ ನೆರವೇರಿಸಿದರು. ಬಸಿಲಿಕಾದ ನಿರ್ದೇಶಕ ಧರ್ಮಗುರುಗಳಾದ ಫಾ. ಆಲ್ಬನ್ ಡಿಸೋಜಾ, ಫಾ. ರೋಮನ್ ಮಸ್ಕರೇನಸ್, ಫಾ. ಆಂಟನಿ, ಫಾ. ಆನಂದ್ ಉಪಸ್ಥಿತರಿದ್ದರು. ಬಳಿಕ ಮೇರಿ ಮಾತೆಯ ಮೆರವಣಿಗೆ ನಡೆಯಿತು.

ಮಾತೆ ಮರಿಯಮ್ಮನವರ ಜನ್ಮ ದಿನವನ್ನು ಮೊಂತಿ ಫೆಸ್ತ್ ಆಗಿ ಆಚರಿಸಲಾಗುತ್ತಿದೆ. ಕ್ರೈಸ್ಟ್‌ಕಿಂಗ್‌, ಹಿರ್ಗಾನ, ಅಜೆಕಾರು, ನಕ್ರೆ, ಬಜಗೋಳಿ, ಪರಪ್ಪಾಡಿ, ಬೆಳ್ಮಣ್‌ ಚರ್ಚ್‌ನಲ್ಲಿ ತೆನೆ ಹಬ್ಬ ಆಚರಿಸಲಾಯಿತು.





























































































































error: Content is protected !!
Scroll to Top