ಕಾರ್ಕಳ : ಕುಕ್ಕುಂದೂರು ಶ್ರೀ ದೇವಿಕೃಪಾ ಕಲ್ಯಾಣ ಮಂಟಪದ ಮಾಲಕ ಸದಾಶಿವ್ ಭಟ್ (95) ಜೂ. 26ರಂದು ನಿಧನ ಹೊಂದಿದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಗುರುವಾರ ಮುಂಜಾನೆ ಕಾರ್ಕಳ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ, ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಕುಕ್ಕುಂದೂರು ಶ್ರೀ ದೇವಿಕೃಪಾ ಕಲ್ಯಾಣ ಮಂಟಪದ ಮಾಲಕ ಸದಾಶಿವ್ ಭಟ್ ನಿಧನ



















