ಕಾರ್ಕಳ : ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜ್ಯುಕೇಶನ್ ಅಂಡ್ ರಿಸರ್ಚ್ ನಡೆಸಿದ (ಐಐಎಸ್‌ಇಆರ್) ಆಪ್ಟಿಟ್ಯೂಡ್ ಟೆಸ್ಟ್ (ಐಎಟಿ-2025) ಫಲಿತಾಂಶ ಜೂ. 24ರಂದು ಪ್ರಕಟಗೊಂಡಿದ್ದು ಕ್ರಿಯೇಟಿವ್ ಕಾಲೇಜಿನ 26 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ.
ಸಂಸ್ಥೆಯ ವಿದ್ಯಾರ್ಥಿ ಮೋಹಿತ್ ಎಂ. ಅವರು ಕೆಟಗರಿ ವಿಭಾಗದಲ್ಲಿ ರಾಷ್ಟ್ರ ಮಟ್ಟದಲ್ಲಿ 4ನೇ ರ‍್ಯಾಂಕ್, ಜನರಲ್ ಮೆರಿಟ್ ನಲ್ಲಿ 1845ನೇ ರ್‍ಯಾಂಕ್ ಪಡೆದಿದ್ದಾರೆ. ಎಂ. ಮಂಜುನಾಥ್ 1457, ಚೇತನ್ ಗೌಡ ಎನ್.ಎಸ್ 1718 ( ಕೆಟಗರಿ ರ್‍ಯಾಂಕ್ 314 ), ತೇಜಸ್ ವಿ. ನಾಯಕ್ 2423 (ಕೆಟಗರಿ ರ್‍ಯಾಂಕ್ 460), ಶ್ರೀರಕ್ಷಾ 3127, ವೀರೇಂದ್ರ ಮುಟ್ಟೂರು 3960, ಹರ್ಷಿತ್ ರಾಜು ಎಚ್. ಎಂ 6961, ಎನ್. ಸುದರ್ಶನ್ ಕಾಮತ್ 7322, ತ್ರಿಶ್ಲಾ ಗಾಂಧಿ 9190 (ಕೆಟಗರಿ ರ್‍ಯಾಂಕ್ 667), ಮೋನಿಕಾ ಕೆ.ಪಿ. 9470 (ಕೆಟಗರಿ ರ್‍ಯಾಂಕ್ 30), ಸ್ನೇಹ ಬಸವರಾಜ್ ಬಿ. 10209 (ಕೆಟಗರಿ ರ್‍ಯಾಂಕ್ 2495), ಪ್ರೇರಣಾ ಶೆಣೈ 14939 (ಕೆಟಗರಿ ರ್‍ಯಾಂಕ್ 1177), ಭಗತ್. ಟಿ. 16972, ಚಿನ್ಮಯ್ ಯು.ಎಂ. 21508 (ಕೆಟಗರಿ ರ‍್ಯಾಂಕ್ 5799), ವಿ. ಆರ್. ಗಣೇಶ್ 27491 (ಕೆಟಗರಿ ರ್‍ಯಾಂಕ್ 7537), ಸ್ನೇಹ ಎಸ್. ಕೊಡೇರಿ 28172 (ಕೆಟಗರಿ ರ್‍ಯಾಂಕ್ 1544), ಸಚಿತ್ ಎಂ. 34538 (ಕೆಟಗರಿ ರ್‍ಯಾಂಕ್ 2899), ಶಶಿ ಕೆ. 26339, ಸಿಂಚನ ಶೆಣೈ 36715 (ಕೆಟಗರಿ ರ‍್ಯಾಂಕ್ 3061), ಅರ್ಚಿತ ಎ. ಎಸ್ 36869, ಪ್ರಕೃತಿ ವಿ. 46620, ವಿನೀತಾ ಪ್ರದೀಪ್ ಹೆಗ್ಡೆ 66668, ಶ್ರಾವಣಿ ಸಿ.ಎಂ. 72841, ಹರ್ಷಿತ ಎಸ್. ಕೆ. 90105 ರ‍್ಯಾಂಕ್ ತಮ್ಮದಾಗಿಸಿಕೊಂಡಿದ್ದಾರೆ.
ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ- ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.





























































