ನ. 13 : ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಉಡುಪಿಗೆ ಭೇಟಿ

ಉಡುಪಿ : ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ನ. 13ರ ಬೆಳಗ್ಗೆ 8:45ಕ್ಕೆ ಉಡುಪಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಬಳಿಕ 9 ಗಂಟೆಗೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದಾರೆ. ಮಠದಿಂದ ಅಜ್ಜರಕಾಡಿಗೆ ತೆರಳಲಿರುವ ಸಚಿವರು ನೂತನ ಎಫ್‌ಎಂ ಸ್ಟೇಷನ್‌ಗೆ ಚಾಲನೆ ನೀಡಲಿರುವರು. ಬಳಿಕ ಉಡುಪಿಯಿಂದ ಮಂಗಳೂರಿಗೆ ತೆರಳುವ ಅಶ್ವಿನಿ ವೈಷ್ಣವ್ ಅಲ್ಲಿ ಮಂಗಳೂರು ಜಂಕ್ಷನ್- ಯಶವಂತಪುರ ವಂದೇ ಭಾರತ್ ರೈಲಿಗೆ ಚಾಲನೆ ನೀಡಲಿದ್ದಾರೆ.























































































































error: Content is protected !!
Scroll to Top