ಕಾರ್ಕಳ : ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊಸ್ಮಾರಿನಲ್ಲಿ ಸಂಭವಿಸಿದೆ. ಪ್ರವೀಣ್ (37) ನೇಣಿಗೆ ಶರಣಾದವರು. ಇವರು ವಿಪರೀತ ಮದ್ಯಪಾನದ ಅಭ್ಯಾಸ ಹೊಂದಿದ್ದು, ಮೇ 19ರ ರಾತ್ರಿ 10 ಗಂಟೆಯಿಂದ ಮೇ 20ರಂದು ಬೆಳಗ್ಗೆ 7:45 ಗಂಟೆಯ ಮಧ್ಯೆ ಮನೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಹೊಸ್ಮಾರು : ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

































