ಪಾಂಡ್ಯನಗರಿ ಫ್ರೆಂಡ್ಸ್ ವತಿಯಿಂದ ಹೊಸಬೆಳಕು ಆಶ್ರಮಕ್ಕೆ ದಿನಸಿ ಸಾಮಗ್ರಿ ವಿತರಣೆ

ಕಾರ್ಕಳ : ಪಾಂಡ್ಯನಗರಿ ಫ್ರೆಂಡ್ಸ್ ವತಿಯಿಂದ ತಂಡದ ಸದಸ್ಯ ಶ್ರೀದುರ್ಗಾ ಆರ್ಟ್ಸ್‌ನ ಮಾಲಕ ಗುರುಕಿರಣ್ ಮೊಯಿಲಿ ಅವರ ಹುಟ್ಟುಬಹಬ್ಬದ ಪ್ರಯುಕ್ತ ಬೈಲೂರು ಹೊಸಬೆಳಕು ಆಶ್ರಮಕ್ಕೆ 13 ಸಾವಿರ ರೂಪಾಯಿ ವೆಚ್ಚದ ದಿನಸಿ ಸಾಮಗ್ರಿಯನ್ನು ಮಾ. 26ರಂದು ವಿತರಿಸಲಾಯಿತು. ಈ ಸಂದರ್ಭ ಪಾಂಡ್ಯನಗರಿ ಫ್ರೆಂಡ್ಸ್‌ ತಂಡದ ಸದಸ್ಯರಾದ ಪ್ರಚೀತ್‌ ಕುಮಾರ್‌, ಸಂತೋಷ್‌ ಆಚಾರ್ಯ, ಅನಂತ್‌ ಕಿಣಿ, ಸಯ್ಯದ್‌ ಇರ್ಷಾನ್‌, ಹೇಮಂತ್‌, ಗೋಪಾಲ ಮೊಯ್ಲಿ ಹಾಗೂ ಆಶ್ರಮದ ಮೇಲ್ವಿಚಾರಕರು ಉಪಸ್ಥಿತರಿದ್ದರು.





























































































































error: Content is protected !!
Scroll to Top