ಕಾರ್ಕಳ : ಶಿರ್ಲಾಲು ಗ್ರಾಮದ ದಿ. ಜಗನ್ನಾಥ ಮೂಲ್ಯ ಅವರ ಪುತ್ರ ಸಹನ್ (32) ತನ್ನ ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ. 6ರಂದು ನಡೆದಿದೆ. ಸಹನ್ ಗಾರೆ ಕೆಲಸ ಮಾಡಿಕೊಂಡಿದ್ದರು. ಮೃತರು ತಾಯಿ ವಿನೋದಾ ಮೂಲ್ಯ ಮತ್ತು ತಂಗಿಯನ್ನು ಅಗಲಿದ್ದಾರೆ.
ಶಿರ್ಲಾಲಿನ ಯುವಕ ಆತ್ಮಹತ್ಯೆ

March 6, 2025 / By
newskarkala desk





























































